Sunday, May 5, 2024
spot_imgspot_img
spot_imgspot_img

ಕಾಸರಗೋಡು: ಅಣ್ಣ ತಮ್ಮನನ್ನು ಬಂದೂಕುನಿಂದ ಗುಂಡಿಕ್ಕಿ ಕೊಲೆ- ಆರೋಪಿ ಅಣ್ಣನ ಬಂಧನ

- Advertisement -G L Acharya panikkar
- Advertisement -

ಕಾಸರಗೋಡು: ಅಣ್ಣ ತಮ್ಮ ನನ್ನು ಗುಂಡಿಕ್ಕಿ ಕೊಲೆಗೈದ ಘಟನೆ ಕುತ್ತಿಕೋಲ್ ನಲ್ಲಿ ನಡೆದಿದೆ.

ಕುತ್ತಿ ಕೋಲ್ ನ ಅಶೋಕನ್ ನಾಯರ್ (45) ಕೊಲೆ ಗೀಡಾದವನು.

ಕೃತ್ಯಕ್ಕೆ ಸಂಬಂಧ ಪಟ್ಟಂತೆ ಸಹೋದರ ಬಾಲಕೃಷ್ಣ ನಾಯರ್ (50) ನನ್ನು ಬೇಡಡ್ಕ ಪೊಲೀಸರು ಬಂಧಿಸಿದ್ದಾರೆ. ಮದ್ಯಪಾನ ಮಾಡಿಇಬ್ಬರು ಜಗಳವಾಡಿದ್ದು, ಈ ಸಂದರ್ಭದಲ್ಲಿ ಅಶೋಕನ್ ನನ್ನು ಬಂದೂಕು ನಿಂದ ಗುಂಡಿಕ್ಕಿ ಕೊಲೆ ಗೈದಿದ್ದಾನೆ. ಗಂಭೀರ ಗಾಯ ಗೊಂಡಿದ್ದ ಅಶೋಕನ್ ನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರು ಜೀವ ಉಳಿಯಲಿಲ್ಲ.ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ

- Advertisement -

Related news

error: Content is protected !!