- Advertisement -
- Advertisement -




ಸುಳ್ಯ: ಪೋಲಿಸ್ ಠಾಣೆಗೆ ಸಂತೋಷ್ ಕುಮಾರ್ ಪಿಎಸ್ಐ ಅಗಿ ಬಂದ ನಂತರ ಡ್ರಗ್ಸ್ ವಿರುದ್ಧ ಬಿರುಸಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ ಇಂದು ಸುಳ್ಯ ಕ್ಯಾಂಪಸ್ ಬಳಿ ಸಹಿತ ಎರಡು ಕಡೆ ಬುಧವಾರ ಪ್ರತ್ಯೇಕ ದಾಳಿ ನಡೆಸಿ ಇಬ್ಬರು ಡ್ರಗ್ಸ್ ಪೆಡ್ಲರ್ ರನ್ನು ಬಂಧಿಸಿದ್ದಾರೆ ಬಂಧಿತ ಆರೋಪಿಗಳನ್ನು ಆರಂತೋಡು ನಿವಾಸಿ ತುಷಾರ್ ಬಿ ಕೆ (22) ಹಾಗೂ ಮಂಡ್ಯ ಜಿಲ್ಲೆಯ ಕೊಪ್ಪಲು ಗ್ರಾಮದ ತಿಮ್ಮನ ಪಾಂಡವಪುರ ನಿವಾಸಿ ದರ್ಶನ್ ಟಿ ಎಂ (23) ಎಂದು ಹೆಸರಿಸಲಾಗಿದೆ. ಸುಳ್ಯ ಠಾಣಾ ಪಿಎಸ್‌ಐ ಸಂತೋಷ್ ಬಿ ಪಿ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
- Advertisement -








