Tuesday, August 11, 2026
spot_imgspot_img
spot_imgspot_img

ಪ್ರಧಾನಿ ಬಗ್ಗೆ ನೀಚವಾಗಿ ಪೋಸ್ಟ್ ಮಾಡಿದ್ದವ ಬೆಂಗಳೂರಿನಲ್ಲಿ ಅರೆಸ್ಟ್

- Advertisement -
- Advertisement -

ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂಧೂ‌ರ್ ದಾಳಿಗೆ ಇಡೀ ಭಾರತ ದೇಶ ಒಂದಾಗಿ ನಿಂತಿರಬೇಕಾದರೆ, ಬೆಂಗಳೂರಿನಲ್ಲಿ ಒಬ್ಬಾತ ಪ್ರಧಾನಿ ಮೋದಿ ಬಗ್ಗೆ ಬಹಳ ನೀಚ ವಿಡಿಯೋ ಪೋಸ್ಟ್ ಮಾಡಿ ದೇಶದ್ರೋಹದ ವಿಕೃತಿ ಮೆರೆದಿದ್ದಾನೆ.

ಮಂಗಮ್ಮನಪಾಳ್ಯದ ಎಫ್. ನವಾಝ್(25) ಪಬ್ಲಿಕ್ ಸರ್ವೆಂಟ್ ಎಂಬ ನಕಲಿ ಖಾತೆಯಿಂದ ಯಾಕೆ ಮೋದಿ ಮನೆ ಮೇಲೆ ಬಾಂಬ್ ಬಿದ್ದಿಲ್ಲ ಎನ್ನುವ ಪೋಸ್ಟ್ ಹಾಕಿದ್ದ. ಕೂಡಲೇ ಪೊಲೀಸರು ಈ ಕ್ರಿಮಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.ಭಾರತ ನೆಲದಲ್ಲಿ ಇದ್ದುಕೊಂಡು ಪಾಕಿಸ್ತಾನದ ಪರ ಮಾತನಾಡುವ ಇಂಥಹ ದೇಶದ್ರೋಹಿಗಳನ್ನು ಮಟ್ಟಹಾಕಬೇಕಿದೆ.

- Advertisement -

Related news

error: Content is protected !!