- Advertisement -
- Advertisement -




ಕಲ್ಲಡ್ಕ: ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ಮೇ 2,3,4 ರಂದು ಅತೀ ಮಹಾರುದ್ರಯಾಗ ನಡೆಯಲಿದ್ದು, ಆ ಪ್ರಯುಕ್ತ ರುದ್ರಪಾರಾಯಣ ನಡೆಯಿತು.
ಇಂದಿನ ಕಾರ್ಯಕ್ರಮವನ್ನು ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಮೂಕ್ತೇಸರರು ನರೇಂದ್ರ ರೈ ನೆಲ್ತೊಟ್ಟು ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸೂರ್ಯನಾರಾಯಣ ತುಂಗ ನೆಟ್ಲಾ, ಶಾರದಾ ಭಜನಾ ಮಂದಿರ ವೀರಕಂಬ, ಓಂ ಶ್ರೀ ಸಾಯಿ ಗಣೇಶ್ ಗೋಳ್ತಮಜಲು, ವೀರವಿಠಲ ಗೆಳೆಯರ ಬಳಗ ಪಾಣೆಮಂಗಳೂರು, ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
- Advertisement -








