Sunday, June 21, 2026
spot_imgspot_img
spot_imgspot_img

ಭರದಿಂದ ಸಾಗುತ್ತಿದೆ ಅಯೋಧ್ಯೆ ಯ ರಾಮಮಂದಿರ ನಿರ್ಮಾಣ ಕಾರ್ಯ

- Advertisement -
- Advertisement -

ಅಯೋಧ್ಯೆ: ಎಲ್ಲ ಅಡೆತಡೆಗಳನ್ನು ಗೆದ್ದು ಕೊನೆಗೂ ನಿರ್ಮಾಣ ಹಂತ ತಲುಪಿರುವ ಅಯೋಧ್ಯೆ ಯ ರಾಮಮಂದಿರ ನಿರ್ಮಾಣ ಕಾರ್ಯ ಬಿರುಸುಗೊಂಡಿದೆ.

ರಾಮಮಂದಿರಕ್ಕಾಗಿ ಕೆತ್ತನೆ ಮೂಲಕ ತಯಾರಿಸಿರುವ ಕಲ್ಲು ಕಂಬಗಳನ್ನು ಕ್ರೇನ್ ಮೂಲಕ ರಾಮಮಂದಿರ ನಿರ್ಮಾಣ ಸ್ಥಳಕ್ಕೆ ರವಾನೆ ಮಾಡಲಾಗಿದೆ. ರಾಮಮಂದಿರ ನಿರ್ಮಾಣ ಕಾರ್ಯದ ಕೆಲವು ಫೋಟೋಗಳನ್ನು ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.

- Advertisement -

Related news

error: Content is protected !!