- Advertisement -
- Advertisement -
ವಿಟ್ಲ: ಬೈಂದೂರು ನಿವಾಸಿ ಚಾರ್ಲ್ಸ್ ಆಲ್ಮೇಡಾ(74) ಅವರು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
38 ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗದಲ್ಲಿದ್ದು, 5 ವರ್ಷದಿಂದ ನಿವೃತ್ತ ಜೀವನ ನಡೆಸುತ್ತಾ ಮನೆಯಲ್ಲಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.


- Advertisement -