Tuesday, October 6, 2026
spot_imgspot_img
spot_imgspot_img

ಬಂಟ್ವಾಳ: ಘನ ತ್ಯಾಜ್ಯ ಘಟಕದಲ್ಲಿ ಅಳವಡಿಸಲಾಗಿದ್ದ ಕಸ ಪುಡಿ ಮಾಡುವ ಶ್ರೆಡ್ಡಿಂಗ್ ಯಂತ್ರ ಕಳವು; ಪ್ರಕರಣ ದಾಖಲು

- Advertisement -
- Advertisement -

ಬಂಟ್ವಾಳ: ಘನ ತ್ಯಾಜ್ಯ ಘಟಕದಲ್ಲಿ ಅಳವಡಿಸಲಾಗಿದ್ದ ಕಸ ಪುಡಿ ಮಾಡುವ ಶ್ರೆಡ್ಡಿಂಗ್ ಯಂತ್ರವನ್ನು ಯಾರೋ ಕಳ್ಳರು ದೋಚಿರುವ ಘಟನೆ ಪುತ್ತು ಮುಡಿಯಲ್ಲಿ ನಡೆದಿದೆ.

ಮಂಚಿ ಗ್ರಾಮ ಪಂಚಾಯತ್ ಗೊಳಪಟ್ಟ ಪತ್ತು ಮುಡಿ ಘನ ತ್ಯಾಜ್ಯ ಘಟಕದಲ್ಲಿ ಕಸವನ್ನು ಪುಡಿ ಮಾಡುವ ಶ್ರೆಡ್ಡಿಂಗ್ ಯಂತ್ರವನ್ನು ಅಳವಡಿಸಿದ್ದು, ಆಗಸ್ಟ್ 17 ರಂದು ಯಾರೋ ಕಳ್ಳರು ಘನ ತ್ಯಾಜ್ಯ ಘಟಕದ ಗೇಟಿನ ಬೀಗ ಮತ್ತು ಶೆಡ್ಡಿನ ಬೀಗವನ್ನು ಮುರಿದು ಸುಮಾರು 59, 844 ರೂ ಮೌಲ್ಯದ ಶ್ರೆಡ್ಡಿಂಗ್ ಯಂತ್ರವನ್ನು ಕಳವುಗೈದು ದೋಚಿದ್ದಾರೆ. ಈ ಬಗ್ಗೆ ಮಂಚಿ ಗ್ರಾಮ ಪಂಚಾಯತ್ ಪಿ ಡಿ ಓ ನಿರ್ಮಲರವರು ನೀಡಿದ ದೂರಿನನ್ವಯ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!