Wednesday, June 17, 2026
spot_imgspot_img
spot_imgspot_img

ಬೆಳ್ತಂಗಡಿ ಬ್ರದರ್ಸ್ ಬೇಕರಿ ಸಂಸ್ಥೆಗಳ ಮಾಲಕ ಚಂದ್ರಶೇಖರನ್ ನಾಯರ್ ನಿಧನ

- Advertisement -
- Advertisement -

ಬೆಳ್ತಂಗಡಿ: ಸುಮಾರು 30 ವರ್ಷಗಳಿಂದ ಬ್ರದರ್ಸ್ ಬೇಕರಿ ಮತ್ತು ಸಂಸ್ಥೆಗಳನ್ನು ನಡೆಸಿಕೊಂಡು ಹಲವಾರು ಜನರಿಗೆ ಉದ್ಯೋಗ ನೀಡಿರುವ ಚಂದ್ರಶೇಖರನ್ ನಾಯರ್ (56) ಇಂದು ಬೆಳಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ ಕಲಾವತಿ ನಾಯರ್ ಮತ್ತು ಮಗಳು ಸೌಮ್ಯ ನಾಯರ್, ಕುಟುಂಬಸ್ಥರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಬ್ರದರ್ಸ್ ಬೇಕರಿ ಸಿಬ್ಬಂದಿ ವರ್ಗ ಮತ್ತು ಅಪಾರ ಬಂಧು ಮಿತ್ರರು ಕಂಬನಿ ಮಿಡಿದಿದ್ದಾರೆ.

- Advertisement -

Related news

error: Content is protected !!