- Advertisement -
- Advertisement -
ಬೆಳ್ತಂಗಡಿ :- ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಟ ಆಡುತಿದ್ದಲ್ಲಿಗೆ ದಾಳಿ ನಡೆಸಿ ಒಟ್ಟು 5 ಜನ ಆರೋಪಿಗಳಾದ ಗುರುವಾಯನಕೆರೆ ಯ ಫಾರೂಕ್, ಪಣೆಜಾಲಿನ ಪ್ರಸನ್ನ, ಬೆಳಾಲಿನ ಯಾಕೂಬ್, ಗೋವಿಂದೂರಿನ ಸುಧಾಕರ ಶೆಟ್ಟಿ , ರೋಹಿತ್ ಜಾರಿಗೆಬೈಲ್ ರನ್ನು ವಶಕ್ಕೆ ಪಡೆದು ಆರೋಪಿ ಗಳಿಂದ ರೂ 1,03,370- ನಗದನ್ನು ವಶಕ್ಕೆ ಪಡೆಯಲಾಗಿದೆ.ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
- Advertisement -