Friday, June 26, 2026
spot_imgspot_img
spot_imgspot_img

ಬೆಳ್ತಂಗಡಿ: 4 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿ ಪೊಲೀಸ್ ವಶಕ್ಕೆ

- Advertisement -
- Advertisement -

ಬೆಳ್ತಂಗಡಿ: ಕಕ್ಕಿಂಜೆಯಲ್ಲಿ 4 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವಿಘ್ನೇಷ್ ಭಂಡಾರಿ ಎಂಬಾತನನ್ನು ಧರ್ಮಸ್ಥಳ ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಈತ ಈ ಹಿಂದೆಯೂ ಇದೇ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂಬ ಆರೋಪವೂ ಇದೆ. ಮೊದಲ ಬಾರಿ ಲೈಂಗಿಕ ಕಿರುಕುಳ ನೀಡಿದರೂ ಪೋಷಕರು ಕೇಸ್ ಕೊಡದೆ ಪ್ರಕರಣವನ್ನು ಅಲ್ಲೇ ಮುಚ್ಚಿ ಹಾಕಿದ್ದರು.

ಇದೀಗ ಮತ್ತೆ ತನ್ನ ನೀಚ ಕೃತ್ಯ ಮುಂದುವರಿಸಿದ ವಿಘ್ನೇಶ್ ಭಂಡಾರಿ ವಿರುದ್ಧ ಪೋಷಕರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಾಲಕಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Related news

error: Content is protected !!