Thursday, May 2, 2024
spot_imgspot_img
spot_imgspot_img

ಒಳ್ಳೇಯ ಆರೋಗ್ಯಕ್ಕೆ ಬೆಣ್ಣೆಯನ್ನು ಸೇವಿಸಿ

- Advertisement -G L Acharya panikkar
- Advertisement -

ಬೆಣ್ಣೆ ಸ್ಯಾಚುರೇಟೆಡ್ ಕೊಬ್ಬಿನ ಮೂಲವಾಗಿರುವುದರಿಂದ ಅದನ್ನು ಸೇವಿಸುವ ಪ್ರಮಾಣವನ್ನು ದಿನಕ್ಕೆ ಒಂದು ಟೇಬಲ್ ಚಮಚಕ್ಕೆ ಸೀಮಿತಗೊಳಿಸಬೇಕು.

ಬೆಣ್ಣೆ ಅತ್ಯಧಿಕ ಕೊಬ್ಬನ್ನು ಹೊಂದಿದೆ ಮತ್ತು ಅದು ಹೃದಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ . ಅದರಲ್ಲಿ, ಶಕ್ತಿ, ಮೂಳೆಯ ಆರೋಗ್ಯ ಹೆಚ್ಚಿಸುವ ಮತ್ತು ರಕ್ತ ಹೀನತೆಯನ್ನು ತಡೆಯಲು ಮುಖ್ಯವಾದ ವಿಟಮಿನ್ ಬಿ 12 ಇದೆ. ಕಣ್ಣಿನ ಮತ್ತು ಮೂಳೆಯ ಆರೋಗ್ಯ ಹಾಗೂ ರೋಗ ನಿರೋಧಕ ಶಕ್ತಿಗೆ ಅಗತ್ಯವಾದ ವಿಟಮಿನ್ ಎ ಯು ಸ್ವಲ್ಪ ಪ್ರಮಾಣದಲ್ಲಿ ಇದೆ. ಬೆಣ್ಣೆಯಲ್ಲಿ ಕೊಬ್ಬಿನ ಜೊತೆ ಪ್ರೊಟೀನ್ ಸಹ ಇದೆ .

- Advertisement -

Related news

error: Content is protected !!