Tuesday, July 1, 2025
spot_imgspot_img
spot_imgspot_img

ನುಗ್ಗೆಕಾಯಿಯ ಉಪಯುಕ್ತ ಗುಣಗಳು

- Advertisement -
- Advertisement -

ನುಗ್ಗೆಕಾಯಿ ಹಾಗೂ ನುಗ್ಗೆ ಸೊಪ್ಪಿನಲ್ಲಿ ಒಮೆಗಾ 3 ಇರುವುದರಿಂದ ಕೂದಲಿನ ಆರೋಗ್ಯ ಹೆಚ್ಚಿಸುತ್ತದೆ. ಇದು ಕೂದಲಿನ ಬುಡ ಬಲವಾಗಿಸುವುದರಿಂದ ಕೂದಲು ಉದುರುವ ಸಮಸ್ಯೆ ತಡೆಗಟ್ಟುವುದು.
ಕೂದಲಿನ ಹೊಳಪು ಕೂಡ ಹೆಚ್ಚಿಸುವುದು.

ದಿನಾ ನುಗ್ಗೆ ಕಾಯಿ ಸೊಪ್ಪಿನ ಪುಡಿ ಸೇವಿಸಿದರೆ ಕ್ಯಾನ್ಸರ್‌ ಅದರಲ್ಲೂ ಮಹಿಳೆಯರು ಸ್ತನ ಕ್ಯಾನ್ಸರ್ ಬಾರದಂತೆ ತಡೆಗಟ್ಟಬಹುದು.
ಇನ್ನು ರಕ್ತದೊತ್ತಡ, ಮಧುಮೇಹ ನಿಯಂತ್ರಣದಲ್ಲಿಡಲು ನುಗ್ಗೆಸೊಪ್ಪು ಸಹಕಾರಿಯಾಗಿದೆ.

ಇನ್ನು ನುಗ್ಗೆಕಾಯಿ ಕೂಡ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿ.

- Advertisement -

Related news

error: Content is protected !!