Friday, October 16, 2026
spot_imgspot_img
spot_imgspot_img

ಭವಾನಿ ಫೌಂಡೇಶನ್ ಮುಂಬೈ ವತಿಯಿಂದ ವೆನ್ಲಾಕ್ ಆಸ್ಪತ್ರೆಗೆ 5 ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳ ಹಸ್ತಾಂತರ

- Advertisement -
- Advertisement -

ಮಂಗಳೂರು: ಭವಾನಿ ಫೌಂಡೇಶನ್ ಮುಂಬೈ ವತಿಯಿಂದ 5 ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಜಿಲ್ಲಾಧಿಕಾರಿಗಳ ಮುಖಾಂತರ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ,ಭವಾನಿ ಫೌಂಡೇಶನ್ ನ ಸ್ಥಾಪಕಧ್ಯಕ್ಷರು ಕುಸುಮಾಧರ್ ಡಿ ಶೆಟ್ಟಿ, ಖಜಾಂಜಿ ಮೋಹನ್ ದಾಸ್ ರೈ, ಗೋಪಾಲ್ ಕುಂದರ್ ಮತ್ತು ಪುರುಷೋತ್ತಮ್ ಭಂಡಾರಿ ಉಪಸ್ಥಿತರಿದ್ದರು.

driving
- Advertisement -

Related news

error: Content is protected !!