Friday, March 29, 2024
spot_imgspot_img
spot_imgspot_img

ನಾಸಾದ ಕಾರ್ಯಕಾರಿ ಮುಖ್ಯಸ್ಥರಾಗಿ ಭಾರತೀಯ ಮೂಲದ ಭವ್ಯಾ ಲಾಲ್ ನೇಮಕ

- Advertisement -G L Acharya panikkar
- Advertisement -

ಅಮೆರಿಕ: ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಭಾರತೀಯ ಮೂಲದ ಭವ್ಯಾ ಲಾಲ್ ರವರನ್ನು ಏಜೆನ್ಸಿಯ ಕಾರ್ಯಕಾರಿ ಮುಖ್ಯಸ್ಥರನ್ನಾಗಿ ನೇಮಿಸಿದೆ.

ಭವ್ಯಾ ಲಾಲ್ ಶ್ವೇತ ಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಕಚೇರಿ ಮತ್ತು ನ್ಯಾಷನಲ್ ಸ್ಪೇಸ್​​ ಕೌನ್ಸಿಲ್​ಗೆ ಹಾಗೂ ನಾಸಾ ಸೇರಿದಂತೆ ಇತರ ಬಾಹ್ಯಾಕಾಶ ಸಂಬಂಧಿ ಸಂಘಟನೆಗಳಿಗೆ ವಿಶ್ಲೇಷಕರಾಗಿ ಕೆಲಸ ಮಾಡಲಿದ್ದಾರೆ. ಇವರು ಎಂಜಿನಿಯರಿಂಗ್ ಮತ್ತು ಸ್ಪೇಸ್​ ಟೆಕ್ನಾಲಜಿಯಲ್ಲಿ ಅನುಭವ ಹೊಂದಿದ್ದಾರೆ.

ಈ ಬಗ್ಗೆ ನಾಸಾ ಅಧಿಕೃತ ಹೇಳಿಕೆ ನೀಡಿದ್ದು, ಜಾಕಿ ಮೆಕ್​ ಗಿನ್ನೆಸ್ ರವರನ್ನು ನಾಸಾದ ಮಾಧ್ಯಮ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ. ರೀಗನ್ ಹಂಟರ್ ರವರು ಅಂತರ್ ಸರ್ಕಾರಿ ವ್ಯವಹಾರಗಳ ಮತ್ತು ಶಾಸಕಾಂಗ ಕಚೇರಿಯ ವಿಶೇಷ ಸಹಾಯಕರಾಗಿ ನೇಮಕಗೊಂಡಿದ್ದಾರೆ.

- Advertisement -

Related news

error: Content is protected !!