Friday, March 29, 2024
spot_imgspot_img
spot_imgspot_img

ಬಿಗ್​ಬಾಸ್​ ಖ್ಯಾತಿಯ​ ಆ್ಯಡಂ ಪಾಷಾ ಎನ್​ಸಿಬಿ ಬಲೆಗೆ

- Advertisement -G L Acharya panikkar
- Advertisement -

ಬೆಂಗಳೂರು: ಖ್ಯಾತ ಮಾಡೆಲ್ ಹಾಗೂ ಬಿಗ್​ಬಾಸ್​ ಖ್ಯಾತಿಯ​ ಆ್ಯಡಂ ಪಾಷಾರನ್ನ ಎನ್​ಸಿಬಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಸ್ಯಾಂಡಲ್​ವುಡ್​ ಡ್ರಗ್ಸ್​ ಲಿಂಕ್ ಕೇಸ್​ನಲ್ಲಿ ವಿಚಾರಣೆಗೆ ಕರೆಸಿ ಅಧಿಕಾರಿಗಳು ಆ್ಯಡಂ ಪಾಷಾರನ್ನ ಅರೆಸ್ಟ್​ ಮಾಡಿದ್ದಾರೆ.

- Advertisement -

Related news

error: Content is protected !!