Wednesday, December 4, 2024
spot_imgspot_img
spot_imgspot_img

ತುರ್ತು ರಕ್ತ ನೀಡಿ ಮಾನವೀಯತೆ ಮೆರೆದ ವಿಟ್ಲದ ಯುವಕರು.

- Advertisement -
- Advertisement -

ವಿಟ್ಲ:ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಲೀಲಾವತಿ ಎಂಬ ಮಹಿಳೆಗೆ ರಕ್ತದ ತುರ್ತು ಅವಶ್ಯಕತೆಯಿದ್ದುದರಿಂದ, ತಕ್ಷಣವೇ ವಿಟ್ಲದ ಇಬ್ಬರು ಆಟೋ ಚಾಲಕರು ಮತ್ತು ಇಬ್ಬರು ಭಜರಂಗದಳದ ಕಾರ್ಯಕರ್ತರು ಆ ಮಹಿಳೆಗೆ ಬೇಕಾದ ರಕ್ತವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಸುರೇಶ್ ವಿಟ್ಲ ರೋಹಿತ್ ವಿಟ್ಲ, ದೀಕ್ಷಿತ್ ಕುಡ್ತಮುಗೇರು , ಹರ್ಷ ವಿಟ್ಲ ಇವರು ರಕ್ತದಾನ ಮಾಡಿರುತ್ತಾರೆ.

- Advertisement -

Related news

error: Content is protected !!