Thursday, July 23, 2026
spot_imgspot_img
spot_imgspot_img

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರಿಂದ ಪುತ್ತೂರು ಜಿಲ್ಲೆಯಾದ್ಯಂತ ನಡೆದ ರಕ್ತದಾನದ ವರದಿ

- Advertisement -
- Advertisement -

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರಿಂದ ಕಳೆದ 2 ತಿಂಗಳಿಂದ ಪುತ್ತೂರು ಜಿಲ್ಲೆಯಾದ್ಯಂತ ನಡೆದ ರಕ್ತದಾನದ ವರದಿ

ಪುತ್ತೂರು ನಗರ ಮತ್ತು ಪುತ್ತೂರು ಗ್ರಾಮಾಂತರ – 78 ಯುನಿಟ್
ಸುಳ್ಯ – 48 ಯುನಿಟ್
ಬಂಟ್ವಾಳ – 386 ಯುನಿಟ್
ಕಲ್ಲಡ್ಕ – 132 ಯುನಿಟ್
ವಿಟ್ಲ – 55 ಯುನಿಟ್
ಕಡಬ – 10 ಯುನಿಟ್
ಉಪ್ಪಿನಂಗಡಿ – 76 ಯುನಿಟ್

ಕಳೆದ 2 ತಿಂಗಳಿಂದ ಜಿಲ್ಲೆಯ ಹಲವು ತಾಲ್ಲೂಕಿನಲ್ಲಿ ಹೆಚ್ಚಾಗಿದ್ದ ಡೆಂಗ್ಯೊ ಜ್ವರದ ಹಾವಳಿ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ ದಾಖಾಲಾಗಿರುವ ರೋಗಿಗಳಿಗೆ ತುರ್ತು ಅಗತ್ಯವಿದ್ದ ಸಂದರ್ಭದಲ್ಲಿ ಆಸ್ಪತ್ರೆಗೆ,ರಕ್ತನಿಧಿ ಕೇಂದ್ರಕ್ಕೆ ತೆರಳಿ ಹಾಗೂ ರಕ್ತದಾನ ಶಿಬಿರದಲ್ಲಿ ಬಜರಂಗದಳದ ಕಾರ್ಯಕರ್ತರಿಂದ ಮತ್ತು ಬಜರಂಗದಳದ ನೇತೃತ್ವದಲ್ಲಿ ರಕ್ತದಾನಿಗಳಿಂದ ಒಟ್ಟು 785 ಯುನಿಟ್ ರಕ್ತದಾನದ ಸೇವಾ ಕಾರ್ಯವು ನಡೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!