- Advertisement -
- Advertisement -



ಬೋಳಂತೂರು: ಪ್ರಭುಗಳಬೆಟ್ಟು ನಿವಾಸಿ ಹಾಗೂ ಮೂಲತಃ ವಿಟ್ಲ ಮುಡ್ನೂರು ಗ್ರಾಮದ ಅತಿಕರಾಬೈಲು ನಿವಾಸಿಯಾಗಿದ್ದ ಎ.ಕೂಸಪ್ಪ ಪೂಜಾರಿ (72) ಅವರು ಇಂದು ಬೆಳಿಗ್ಗೆ 9.30ಕ್ಕೆ ನಿಧನರಾದರು.
ಕುಳ ಅನುದಾನಿತ ಹಿ.ಪ್ರಾಥಮಿಕ ಶಾಲೆಯಲ್ಲಿ 29 ವರ್ಷ, ಎಸ್.ವಿ.ಎಸ್.ದೇವಳ ಹಿ.ಪ್ರಾಥಮಿಕ ಶಾಲೆಯಲ್ಲಿ 9 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಇವರು ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿದ್ದರು.
ಇವರು ಪತ್ನಿ ,2 ಗಂಡು ಮಕ್ಕಳು,ಓರ್ವ ಮಗಳು,ಮೊಮ್ಮಕ್ಕಳನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ
- Advertisement -








