- Advertisement -
- Advertisement -





ಮಂಗಳೂರು: ದೇರಳಕಟ್ಟೆಯ ಕ್ಲಾಕ್ ಟವರ್ ಸಮೀಪದ ಖಜಾನಾ ಸ್ಕ್ವೇರ್ ಕಟ್ಟಡದಲ್ಲಿ “ಬುಕ್ಸ್ ಪ್ಲಾನೆಟ್” ಎಂಬ ಹೊಸ ಪುಸ್ತಕ ಮಳಿಗೆಯ ಉದ್ಘಾಟನಾ ಕಾರ್ಯಕ್ರಮವು ಮೇ 14 ಗುರುವಾರದಂದು ಬೆಳಿಗ್ಗೆ 10:30ಕ್ಕೆ ನಡೆಯಲಿದೆ.
ಪುಸ್ತಕಗಳು, ಆಟಿಕೆಗಳು ಹಾಗೂ ಉಡುಗೊರೆ ವಸ್ತುಗಳ ಸಂಗ್ರಹವನ್ನು ಒಂದೇ ಸ್ಥಳದಲ್ಲಿ ಒದಗಿಸುವ ಉದ್ದೇಶದಿಂದ ಈ ಮಳಿಗೆಯನ್ನು ಆರಂಭಿಸಲಾಗುತ್ತಿದೆ. ಉದ್ಘಾಟನಾ ದಿನದ ವಿಶೇಷವಾಗಿ ಎಲ್ಲಾ ವಸ್ತುಗಳ ಮೇಲೆ ಶೇ.20 ರಿಯಾಯಿತಿ ಘೋಷಿಸಲಾಗಿದೆ.
ಸಂಪರ್ಕ ಸಂಖ್ಯೆ 89516 02466
- Advertisement -








