Friday, June 19, 2026
spot_imgspot_img
spot_imgspot_img

ಬ್ರಹ್ಮಾವರ: ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ; ಮೂವರು ಅರೆಸ್ಟ್‌..!

- Advertisement -
- Advertisement -

ಬ್ರಹ್ಮಾವರ: ಹಾವಂಜೆ ಗ್ರಾಮದ ಬೆಳ್ಳಾರು ರಸ್ತೆಯ ಅರ್.ಜೆ. ಕಾಂಪ್ಲೆಕ್ಸ್ ಹಿಂಭಾಗದ ಹಾಡಿಯಲ್ಲಿ ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ ನಡೆಸಿದ್ದು ಮೂವರನ್ನು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು ಗುರುಪ್ರಸಾದ್, ವಿಜಯ, ಗಣೇಶ್ ಎಂದು ಗುರುತಿಸಲಾಗಿದೆ.

ಪೊಲೀಸ್ ದಾಳಿ ವೇಳೆ ಸಂತೋಷ ಹಾಗೂ ಇತರರು ಓಡಿ ಹೋಗಿದ್ದಾರೆ. ಬಂಧಿತರಿಂದ 2 ಕೋಳಿಗಳನ್ನು, 2 ಕೋಳಿ ಬಾಲ್‌ಗಳನ್ನು ಹಾಗೂ 5 ಸ್ಕೂಟರ್‌ಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!