Thursday, July 23, 2026
spot_imgspot_img
spot_imgspot_img

ಬ್ರಹ್ಮಾವರ: ಟಾಸ್ಕ್ ನೀಡಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ..!

- Advertisement -
- Advertisement -

ಬ್ರಹ್ಮಾವರ: ಟಾಸ್ಕ್ ನೀಡಿ ಮಹಿಳೆಯೊಬ್ಬರಿಗೆ ಲಕ್ಷಾಂತ ರೂ. ವಂಚನೆ ಮಾಡಿರುವ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೊಳಗಾದ ಮಹಿಳೆ ಶರ್ಮಿಳಾ(35)

ಶರ್ಮಿಳಾ ಎಂಬವರು ಸಾಮಾಜಿಕ ಜಾಲತಾಣಗಳಲ್ಲಿ ಕೆಲಸ ಹುಡುಕಾಡುತ್ತಿದ್ದಾಗ ನೆಟ್‌ವರ್ಕ್ ಬ್ಯುಸಿನೆಸ್ ಲಿಂಕ್ ದೊರೆತಿದ್ದು, ಅದರಲ್ಲಿರುವ ಆರೋಪಿಯ ಶರ್ಮಿಳಾ ಅವರ ಮೊಬೈಲ್‌ಗೆ ಸಂದೇಶ ಕಳುಹಿಸಿ ಟಾಸ್ಕ್ ನೀಡಿದ್ದನು. ಇದನ್ನು ನಂಬಿದ ಶರ್ಮಿಳಾ ಜೂ.10 ರಿಂದ ಜೂ.11ರ ಮಧ್ಯಾವಧಿಯಲ್ಲಿ ತನ್ನ ಬ್ಯಾಂಕ್ ಖಾತೆಯಿಂದ ಒಟ್ಟು 4,44,000ರೂ. ಹಣವನ್ನು ಆನ್‌ಲೈನ್ ಮೂಲಕ ಕಳುಹಿಸಿ ಮೋಸ ಹೋಗಿರುವುದಾಗಿ ದೂರಲಾಗಿದೆ.

- Advertisement -

Related news

error: Content is protected !!