Saturday, July 5, 2025
spot_imgspot_img
spot_imgspot_img

ಬುದ್ಧನ ಬೃಹತ್​ ಪ್ರತಿಮೆ ಪತ್ತೆ!

- Advertisement -
- Advertisement -

ಚೀನಾ: ನೈಋತ್ಯ ಚೀನಾದಲ್ಲಿ ಬುದ್ಧನ ಬೃಹತ್​ ಪ್ರತಿಮೆ ಪತ್ತೆಯಾಗಿದೆ.ಸುಮಾರು 30 ಅಡಿ ಎತ್ತರದ ಈ ಬುದ್ಧನ ಪ್ರತಿಮೆ ಕ್ವಿಂಗ್​ ರಾಜವಂಶಕ್ಕಿಂತಲೂ ಹಿಂದಿನದು ಎಂದು ಹೇಳಲಾಗುತ್ತಿದೆ. ಆದರೆ ಇದನ್ನ ಯಾರ ಕಾಲದಲ್ಲಿ ಯಾವಾಗ ನಿರ್ಮಿಸಲಾಯ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇನ್ನು ಈ ಬುದ್ದನ ವಿಗ್ರಹದ ತಲೆ ಭಾಗ ನಾಶವಾಗಿದೆ.

ಚಾಂಗ್​ಕಿಂಗ್​ನ ನಾನನ್​ ಜಿಲ್ಲೆಯ 2 ಎತ್ತರದ ವಸತಿ ಕಟ್ಟಡಗಳ ನಡುವೆ ಈ ಬುದ್ಧನ ಪ್ರತಿಮೆ ಪತ್ತೆಯಾಗಿದೆ. ನಾನನ್​ ಜಿಲ್ಲೆಯ ಸಾಂಸ್ಕ್ರತಿಕ ಪರಂಪರೆ ಇಲಾಖೆ ಶಿಲ್ಪಕಲೆಯ ಅಧ್ಯಯನ ಮಾಡಿ ಅದರ ಸಂರಕ್ಷಣೆ ಬಗ್ಗೆ ಯೋಚನೆ ಮಾಡಬೇಕಿದೆ.

- Advertisement -

Related news

error: Content is protected !!