- Advertisement -
- Advertisement -
ವಿಟ್ಲ: ಕಾರೊಂದು ರಸ್ತೆಬದಿಗೆ ಪಲ್ಟಿಯಾದ ಘಟನೆ ವಿಟ್ಲದ ಕೇಪು ಸಮೀಪದ ಮೈರ ಎಂಬಲ್ಲಿ ನಡೆದಿದೆ.
ಕಾರು ವಿಟ್ಲ ಭಾಗದಿಂದ ಸಾರಡ್ಕ ಕಡೆಗೆ ತೆರಳುತ್ತಿದ್ದು, ಮೈರ ತಿರುವಿನಲ್ಲಿ ರಸ್ತೆಬದಿಗೆ ಪಲ್ಟಿಯಾಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.ರಸ್ತೆ ಬದಿಯ ಚರಂಡಿಗೆ ಲಾರಿ ಬಿದ್ದ ಘಟನೆ ಇಂದು ಮುಂಜಾನೆ ಮೈರದಲ್ಲಿ ನಡೆದಿತ್ತು. ಆದರೆ ಯಾವುದೇ ಹಾನಿ ಆಗಿರಲಿಲ್ಲ.
- Advertisement -