- Advertisement -
- Advertisement -






ಪುತ್ತೂರು: ಆರ್ಯಪು ಗ್ರಾಮ ಸಂಪ್ಯ ಅಬ್ದುಲ್ ಅಜೀಜ್ ಎಂಬಾತನನ್ನು ಡಿ.12 ರಂದು ಮಾನ್ಯ ಪೋಲಿಸ್ ಉಪಾಧಿಕ್ಷಕರು ಬಂಟ್ವಾಳ ಉಪವಿಭಾಗ ವಿಜಯಪ್ರಸಾದ ಸರ್ ಮಾರ್ಗದರ್ಶನಲ್ಲಿ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭ ಹಾಗೂ ಪೊಲೀಸ್ ಉಪ ನಿರೀಕ್ಷಕರಾದ ರಾಮಕೃಷ್ಣ, ಕಲೈ ಮಾರ್, ದುರ್ಗಪ್ಪ, ಗೋಪಾಲ ನೇತೃತ್ವದಲ್ಲಿ ಸಿಬ್ಬಂದಿಗಳಾದ ASI ಸುಜು ಹಾಗೂ HC ಜಗದೀಶ್ ರವರು ಮಾಹಿತಿ ಸಂಗ್ರಹಿಸಿ ಮಹಾರಾಷ್ಟ್ರ ರಾಜ್ಯದ ಮುಂಬಯಿ ಎಂಬಲ್ಲಿ ದಸ್ತಗಿರಿ ಮಾಡಿಕೊಂಡು ಬಂದು ಡಿ.13 ರಂದು ಮಾನ್ಯ ACJ& JMFC ಬಂಟ್ವಾಳ ನ್ಯಾಯಾಲಯ ಇಲ್ಲಿಗೆ ಹಾಜರುಪಡಿಸಲಾಗಿರುತ್ತದೆ.
- Advertisement -








