Friday, August 7, 2026
spot_imgspot_img
spot_imgspot_img

ವಿಟ್ಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ, ಕಾರ್ತಿಕ್ ಫ್ರೆಂಡ್ಸ್ ಕ್ಲಬ್.ರಿ ಚಂದಳಿಕೆ ವತಿಯಿಂದ 23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

- Advertisement -
- Advertisement -

ವಿಟ್ಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ಹಾಗೂ ಕಾರ್ತಿಕ್ ಫ್ರೆಂಡ್ಸ್ ಕ್ಲಬ್ .ರಿ. ಚಂದಳಿಕೆ ವಿಟ್ಲ ಇದರ ವತಿಯಿಂದ 23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.10ರ ಶುಕ್ರವಾರ ಮಂಗಳ ಮಂಟಪ ಶ್ರೀ ರಾಮನಗರ ಚಂದಳಿಕೆಯಲ್ಲಿ ನಡೆಯಲಿದೆ.

ಕಾರ್ಯಕ್ರಮಗಳ ವಿವರ ಇಲ್ಲಿದೆ:
ಬೆಳಗ್ಗೆ 7:00 ಗಂಟೆಗೆ- 12 ಕಾಯಿಗಳ ಗಣಪತಿ ಹೋಮ, 8:00 ಗಂಟೆಗೆ- ಮೂರ್ತಿ ಪ್ರತಿಷ್ಠೆ ಹಾಗೂ ಬೆಳಗಿನ ಪೂಜೆ, 9:00 ಗಂಟೆಗೆ ದ್ವಜಾರೋಹಣ ಹಾಗೂ ಉದ್ಘಾಟನೆ, 10:00 ಗಂಟೆಗೆ-ಭಜನೆ, 11:00 ಗಂಟೆಗೆ- ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ 12:00 ಗಂಟೆಗೆ-ಮಹಾಪೂಜೆ, 2:00 ಗಂಟೆಗೆ- ರಂಗಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ, ಸಂಜೆ 4:00 ಗಂಟೆಗೆ ವಿಸರ್ಜನಾ ಪೂಜೆ ಹಾಗೂ ಮೂರ್ತಿ ವಿಸರ್ಜನೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ
.

vtv vitla
driving
- Advertisement -

Related news

error: Content is protected !!