Monday, June 8, 2026
spot_imgspot_img
spot_imgspot_img

ಚಂದಳಿಕೆ ಶಾಲೆಯಲ್ಲಿ ಸರಳವಾಗಿ ಶಿಕ್ಷಕರ ದಿನಾಚರಣೆ

- Advertisement -
- Advertisement -

ವಿಟ್ಲ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆ ವಿಟ್ಲ ಇದರ ಹಳೆ ವಿದ್ಯಾರ್ಥಿನಿ ಕುಮಾರಿ ಯಕ್ಷಿತಾ ಶಿಕ್ಷಕರ ದಿನಾಚರಣೆಯ ಅಂಗವಾಗಿ ತನ್ನ ಗುರುಗಳಾದ ಶ್ರೀಯುತ ವಿಶ್ವನಾಥ ಗೌಡ, ಶ್ರೀಮತಿ ಪ್ರಸನ್ನ, ಶ್ರೀಮತಿ ರೇಷ್ಮ ಅವರನ್ನು ಸಾಲು ಹೊದಿಸಿ ಪುಷ್ಪವನ್ನಿತ್ತು ಗೌರವಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು.

- Advertisement -

Related news

error: Content is protected !!