Friday, March 29, 2024
spot_imgspot_img
spot_imgspot_img

ಬ್ಯಾಂಡೇಜ್ ನಲ್ಲಿ ಅಡಗಿಸಿಟ್ಟು ಚಿನ್ನ ಕಳ್ಳ ಸಾಗಣೆ!! – 7.5ಲಕ್ಷ ರೂ. ಮೌಲ್ಯದ ಚಿನ್ನ ವಶ

- Advertisement -G L Acharya panikkar
- Advertisement -

ಚೆನ್ನೈ: ವಿಮಾನ ನಿಲ್ದಾಣದ ಕಸ್ಟಮ್ಸ್​​ ಅಧಿಕಾರಿಗಳು 7.5 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೆಡಿಕಲ್ ಬ್ಯಾಂಡೇಜ್ ಒಳಗೆ ಚಿನ್ನವನ್ನು ಅಡಗಿಸಿಟ್ಟ ವ್ಯಕ್ತಿ ಬೆನ್ನಿನ ಮೇಲೆ ಬ್ಯಾಂಡೇಜ್​​ಅನ್ನು ಅಂಟಿಸಿಕೊಂಡು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ. ಆರೋಪಿ ಅಹ್ಮದ್ ಅನ್ಸಾಸ್​​​​ನನ್ನು ಪೊಲೀಸರು ವಶಕ್ಕೆ ಪಡೆದಿದ್ದು. ಆತ ದುಬೈನಿಂದ ಏರ್​​ ಇಂಡಿಯಾ ವಿಮಾನದಲ್ಲಿ ಚೆನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ.ಆರೋಪಿಯ ಬೆನ್ನಿನ ಆಕಾರ ಅನುಮಾಸ್ಪದವಾಗಿ ಕಂಡ ಹಿನ್ನೆಲೆಯಲ್ಲಿ ಕಸ್ಟಮ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.

ಈ ವೇಳೆ ಆತ ಅಂಟಿಸಿಕೊಂಡಿದ್ದ ಬ್ಯಾಂಡೇಜ್​​ನಲ್ಲಿ 24 ಕ್ಯಾರೆಟ್​ನ 147 ಗ್ರಾಂ ಚಿನ್ನದ ಪ್ಯಾಕೇಟ್​ ಪತ್ತೆಯಾಗಿತ್ತು. ಶನಿವಾರ ದುಬೈನಿಂದ ಏರ್​ ಇಂಡಿಯಾ ವಿಮಾಣದಲ್ಲಿ ಆಗಮಿಸಿದ್ದ ಜುಮ್ಮ ಖಾನ್ ಮತ್ತು ಮೊಹಮ್ಮದ್ ರಫಿ ಎಂಬ ಪ್ರಯಾಣಿಕ ಬಳಿ ಇದ್ದ ಪ್ಲಾಸ್ಟಿಕ್ ಚೀಲದಲ್ಲಿ 7.23 ಲಕ್ಷ ರೂ. ಮೌಲ್ಯದ 176 ಚಿನ್ನವನ್ನು ಕಸ್ಟಮ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

- Advertisement -

Related news

error: Content is protected !!