Saturday, June 22, 2024
spot_imgspot_img
spot_imgspot_img

*ಮರಿಯಾನೆಗೆ ಹಿರಿಯಾನೆ ನೆರವು.* ಸೋಷಿಯಲ್ ಮೀಡಿಯಾದಲ್ಲಿ ವೈರಲ್.*!!

- Advertisement -G L Acharya panikkar
- Advertisement -

ವೈರಲ್ ನ್ಯೂಸ್ :- ಕಾಂಕ್ರೀಟ್ ಅಡ್ಡಗಟ್ಟೆಯನ್ನು ದಾಟಲು ಕಷ್ಟ ಪಡುತ್ತಿದ್ದ  ಆನೆ ಮರಿಗೆ ತಾಯಿ ಆನೆ ಸಹಾಯ ಮಾಡಿದ ಈ ದ್ರಶ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಕೇರಳದ  ರಸ್ತೆಯಲ್ಲಿ ನಡೆದ ಘಟನೆ ಆಗಿರಬೇಕು.? ಅರಣ್ಯದ ಒಳಗೆ ಅಥವಾ ಸಮೀಪದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವಾಗ ಅದರಿಂದ ಪ್ರಾಣಿ ಗಳ ಓಡಾಟಕ್ಕೆ ಆಗುವ ಅಡೆತಡೆಗಳನ್ನು ಕೂಡ ಗಮನದಲ್ಲಿ ಇಟ್ಟು ಕೊಳ್ಳಬೇಕಾಗುತ್ತದೆ.

- Advertisement -

Related news

error: Content is protected !!