Thursday, April 25, 2024
spot_imgspot_img
spot_imgspot_img

ಸಿನಿಮಾ ನಟಿ ಅನು ಪ್ರಭಾಕರ್ ಗೆ ಕೊರೊನಾ!

- Advertisement -G L Acharya panikkar
- Advertisement -

ಬೆಂಗಳೂರು: ದೇಶಾದ್ಯಂತ ಕರೊನಾ ಎರಡನೇ ಅಲೆಗೆ ಜನ ತತ್ತರಿಸಿದ್ದಾರೆ. ಸಿನಿಮಾ ನಟರನ್ನೂ ಮಹಾಮಾರಿ ಕರೊನಾ ಬೆಂಬಿಡದೆ ಕಾಡುತ್ತಿದೆ. ಬಾಲಿವುಡ್​-ಸ್ಯಾಂಡಲ್​ವುಡ್​ನ ಹಲವು ದಿಗ್ಗಜರಿಗೆ ಸೋಂಕು ಕಾಣಿಸಿಕೊಂಡಿದೆ. ಇದೀಗ ನಟಿ ಅನು ಪ್ರಭಾಕರ್​ ಸರದಿ.

ಅನು ಪ್ರಭಾಕರ್​ ಮುಖರ್ಜಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಹೋಂ ಐಸೋಲೇಷನ್​ಗೆ ಒಳಗಾಗಿದ್ದಾರೆ. ಎರಡನೇ ಅಲೆಯನ್ನು ಹಗುರವಾಗಿ ಪರಿಗಣಿಸದಿರಿ ಎಂದು ನಟಿ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!