Friday, April 19, 2024
spot_imgspot_img
spot_imgspot_img

ಕೊರೊನಾದಿಂದ ಈ ಮೂರು ದೇಶಗಳು ಬಹುಬೇಗ ಪಾರಾಗಬಹುದು: ವಿಶ್ವ ಆರೋಗ್ಯ ಸಂಸ್ಥೆ.

- Advertisement -G L Acharya panikkar
- Advertisement -

ಭಾರತ, ಅಮೆರಿಕ, ಬ್ರೆಜಿಲ್ ಕೊರೊನಾದಿಂದ ಬಹುಬೇಗ ಪಾರಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಈ ಮೂರು ದೇಶಗಳು ಅತ್ಯಂತ ಶಕ್ತಿಶಾಲಿ, ಆಂತರಿಕ ಸಾಮರ್ಥ್ಯವನ್ನು ಹೊಂದಿದ್ದು, ಕೊರೊನಾ ಮಾರಕ ರೋಗವನ್ನು ಬಹುಬೇಗನೇ ನಿವಾರಿಸಬಲ್ಲವು ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಕಾರ್ಯಕ್ರಮಗಳ ಮುಖ್ಯಸ್ಥರಾದ ಡಾ.ಮೈಕ್ ರೈನ್ ಹೇಳಿಕೆ ನೀಡಿದ್ದಾರೆ.

ಸಾಮಾಜಿಕ ಸಮಾನತೆಯನ್ನು ಹೊಂದಿರುವ ಈ ದೇಶಗಳು ಸಾಂಕ್ರಾಮಿಕ ಪಿಡುಗನ್ನು ಹೊಡೆದೋಡಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದ್ದಾರೆ. ಇನ್ನು ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದೆಗೆಡಬಹುದು ಎಂದು ಡಬ್ಲ್ಯೂಎಚ್ ಒ ಅಭಿಪ್ರಾಯಪಟ್ಟಿತ್ತು.

- Advertisement -

Related news

error: Content is protected !!