Tuesday, July 1, 2025
spot_imgspot_img
spot_imgspot_img

ದ. ಕ ಜಿಲ್ಲೆಯಲ್ಲಿ ಇಂದು 793 ಮಂದಿಗೆ ಕೊರೊನ ಸೋಂಕು ಪತ್ತೆ!

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 793 ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಇಂದು 505 ಮಂದಿ ಕೊರೋನಾದಿಂದ ಗುಣಮುಖರಾಗಿದ್ದು, ಇಂದು ಜಿಲ್ಲೆಯಲ್ಲಿ ಕೊರೋನಾಗೆ ಯಾರೂ ಬಲಿಯಾಗಿಲ್ಲ.

ಕೊರೋನಾಗೆ ಜಿಲ್ಲೆಯಲ್ಲಿ ಈವರೆಗೆ 760 ಮಂದಿ ಬಲಿಯಾಗಿದ್ದಾರೆ. ದ.ಕ.ಜಿಲ್ಲೆಯಲ್ಲಿ ಈವರೆಗೆ ಒಟ್ಟು 47,831 ಪಾಸಿಟಿವ್ ಕೇಸ್ ಪಟ್ಟೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 7,883 ಆಕ್ವೀವ್ ಕೇಸ್ ಇದೆ.

driving
- Advertisement -

Related news

error: Content is protected !!