Friday, April 26, 2024
spot_imgspot_img
spot_imgspot_img

ಯುವರಾಜ್‌ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲು

- Advertisement -G L Acharya panikkar
- Advertisement -

ಹರಿಯಾಣ: ಭಾರತದ ತಂಡದ ಮಾಜಿ ಕ್ರಿಕೆಟ್‌ ಆಟಗಾರ ಯುವರಾಜ್‌ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಜಾತಿ ನಿಂದನೆ ಆರೋಪದಡಿ ದೆಹಲಿಯಲ್ಲಿ ಯುವರಾಜ್‌ ಸಿಂಗ್ ಮೇಲೆ ದೂರು ನೀಡಲಾಗಿತ್ತು, 8 ತಿಂಗಳ ಬಳಿಕ ಹರಿಯಾಣ ಪೊಲೀಸ್‌ ಠಾಣೆಯಲ್ಲಿ ಯುವರಾಜ್‌ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.


2020ರಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಇನ್ಸ್ಟಾಗ್ರಾಮ್ ಲೈವ್ ಸಂವಾದದಲ್ಲಿ ಮಾತನಾಡುವಾಗ ಯುವರಾಜ್‌ ಸಿಂಗ್‌ ಜಾತಿವಾದಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ನಿನ್ನೆ ಹರಿಯಾಣದ ಹನ್ಸಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ರಿಜಿಸ್ಟರ್‌ ಮಾಡಲಾಗಿದೆ.

- Advertisement -

Related news

error: Content is protected !!