Friday, March 29, 2024
spot_imgspot_img
spot_imgspot_img

ದಾರುಲ್ ಮುಸ್ತಫಾ ಸನದುದಾನ ಮಹಾ ಸಮ್ಮೇಳನಕ್ಕೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್

- Advertisement -G L Acharya panikkar
- Advertisement -

ಮಾಣಿ : ಇಲ್ಲಿನ ಗಡಿಯಾರ ಸಮೀಪದ ನಚ್ಚಬೆಟ್ಟು ಎಂಬಲ್ಲಿನ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಇದರ ಪ್ರಥಮ ಸನದುದಾನ ಮಹಾ ಸಮ್ಮೇಳನ ಸುಲ್ತಾನಿ ಮತ್ತು ಅಲ್ ಫುರ್ಖಾನಿ ಪದವಿ ಪ್ರಧಾನ ಸಮಾರಂಭ ಫೆಬ್ರವರಿ 23,24,25 ಈ ಮೂರು ದಿನಗಳಲ್ಲಿ ನಡೆಯಲಿದ್ದು ಸಮಾರೋಪ ಸಮಾರಂಭದ ಮಹಾ ಸಮ್ಮೇಳನದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಭಾಗವಹಿಸಲಿರುವರು.

ಕಾರ್ಯಕ್ರಮದಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಅಸ್ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್,ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಿಲ್ಲೂರ್ ತಂಙಳ್, ಸಯ್ಯಿದ್ ತ್ವಾಹಾ ತಂಙಳ್,ರಫೀಕ್ ಸಅದಿ ದೇಲಂಪಾಡಿ,ಡಾ.ಅಬ್ದುರ್ರಶೀದ್ ಝೈನಿ,ಮುಂತಾದ ಹಲವಾರು ಉಲಮಾ ಉಮರಾ ನಾಯಕರುಗಳು ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!