Thursday, May 9, 2024
spot_imgspot_img
spot_imgspot_img

ಪ್ರಿಜ್ ನೊಳಗೆ ವೃದ್ಧನ ಮೃತದೇಹ ಬಚ್ಚಿಟ್ಟ ಮೊಮ್ಮಗ!

- Advertisement -G L Acharya panikkar
- Advertisement -

ಹೈದರಾಬಾದ್​: ಯುವಕನೊಬ್ಬ ಅಜ್ಜನ ಮೃತದೇಹವನ್ನು ಫ್ರಿಜ್​ನಲ್ಲಿಟ್ಟುಕೊಂಡಿದ್ದ ಘಟನೆ ತೆಲಂಗಾಣದ ವಾರಂಗಲ್​ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಮತ್ತೆ ಗುಂಡಿನ ಚಕಮಕಿ; ಓರ್ವ ಉಗ್ರನ ಹತ್ಯೆ

ವಾರಂಗಲ್‌ನ ಪರ್ಕಳದಲ್ಲಿ ನಿಖಿಲ್​(23) ಮೃತ ವೃದ್ಧನ ಮೊಮ್ಮಗ ಎನ್ನಲಾಗಿದೆ. ಆತ ತನ್ನ 93 ವರ್ಷ ವಯಸ್ಸಿನ ಅಜ್ಜನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು.

ಅಜ್ಜನ ಪೆನ್ಷನ್​​ ಹಣದಿಂದ ಅವರ ಜೀವನ ಸಾಗುತ್ತಿತ್ತು ಎನ್ನಲಾಗಿದೆ. ಇತ್ತೀಚೆಗೆ ಅವರ ಮನೆಯಿಂದ ದುರ್ವಾಸನೆ ಬರಲು ಆರಂಭವಾಗಿತ್ತು ಈ ಬಗ್ಗೆ ನೆರೆಹೊರೆಯ ಜನ ಪೊಲೀಸರಿಗೆ ದೂರು ನೀಡಿದರು.

ಇದನ್ನೂ ಓದಿ: ಮಂಗಳೂರು: NIA ಕಚೇರಿ ಆರಂಭಿಸುವ ಬಗ್ಗೆ ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ!

ಪೊಲೀಸರು ಮನೆಯ ತನಿಖೆ ನಡೆಸಿದಾಗ ಫ್ರಿಜ್ಜಿನಲ್ಲಿ ವೃದ್ಧನ ಶವ ಕೊಳೆಯುತ್ತಿರುವುದು ಕಂಡುಬಂದಿದೆ. ಈ ಘಟನೆಯ ಬಗ್ಗೆ ಪರ್ಕಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

driving
- Advertisement -

Related news

error: Content is protected !!