Saturday, June 13, 2026
spot_imgspot_img
spot_imgspot_img

ಬಂಟ್ವಾಳ : ಜ್ವರಕ್ಕೆ ಬಾಲಕಿ ಬಲಿ

- Advertisement -
- Advertisement -

ಬಂಟ್ವಾಳ: ಜ್ವರ ಬಾಧಿಸಿ ಕೋಮಾದಲ್ಲಿದ ಏಳು ವರ್ಷದ ಪುಟ್ಟ ಬಾಲಕಿಯೊಬ್ಬಳು ಕುಕ್ಕಾಜೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಮೃತ ಬಾಲಕಿಯನ್ನು ಎಸ್ಸೆಸ್ಸೆಫ್ ಮಾಜಿ ಅಧ್ಯಕ್ಷರೂ, ಹೆಜಮಾಡಿ ಕೋಡಿ ಮಾಜಿ ಮುಅಲ್ಲಿಮರೂ ಆಗಿರುವ ಶರೀಪ್ ಝೈನಿ ಬೊಳ್ಳಾಯಿರವರ ಏಳು ವರ್ಷದ ಮಗಳು ಸಲ್ಮಾ ನಷೀದಾ ಎಂದು ಗುರುತಿಸಲಾಗಿದೆ.

ಬಾಲಕಿಗೆ ತೀವ್ರ ಜ್ವರ ಕಾಣಿಸಿಕೊಂಡು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟ ಬಾಲಕಿ ಕೋಮಾಕ್ಕೆ ಜಾರಿದ್ದಳು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನಳಾಗಿದ್ದಾಳೆ .

- Advertisement -

Related news

error: Content is protected !!