Tuesday, May 7, 2024
spot_imgspot_img
spot_imgspot_img

ವಿಟ್ಲ: ಅಯೋಧ್ಯಾ ಮೆನ್ಸ್ ಗ್ಯಾಲರಿಯಲ್ಲಿ ದಸರಾ ಪ್ರಯುಕ್ತ ಧಮಾಕ ಆಫರ್‌

- Advertisement -G L Acharya panikkar
- Advertisement -

ವಿಟ್ಲ ಪೇಟೆಯ ಹೃದಯ ಭಾಗದಲ್ಲಿರುವ ಅಯೋಧ್ಯಾ ಮೆನ್ಸ್ ಗ್ಯಾಲರಿ ಡ್ರೆಸ್‌ ಮಳಿಗೆಯಲ್ಲಿ ದಸರಾ ಪ್ರಯುಕ್ತ ಧಮಾಕ ಆಫರ್‌ ನಡೆಯಲಿದೆ.

ಕೇವಲ ರೂ. 999/-ಕ್ಕೆ ಒಂದು ಶರ್ಟ್‌ ಹಾಗೂ ಒಂದು ಪ್ಯಾಂಟ್‌ ದಸರಾ ಸ್ಪೆಷಲ್‌ ಆಫರ್‌ನಲ್ಲಿ ನೀಡಲಾಗುತ್ತಿದೆ. ಈ ಆಫರ್‌ ಅ.19ರಿಂದ ಅ.26ರ ವರೆಗೆ ಮಾತ್ರ ಲಭ್ಯವಿದೆ.

ಈ ಮಳಿಗೆಯಲ್ಲಿ ವಿವಿಧ ವಿನ್ಯಾಸದ ಸ್ಫೋಟ್ಸ್‌ ಟೀ ಶರ್ಟ್‌, ಜೆರ್ಸಿ, ಟೀ ಶರ್ಟ್‌ ಹಾಗೂ ಬಟ್ಟೆಗಳ ಪ್ರಿಂಟಿಂಗ್‌ ಕೂಡಾ ಲಭ್ಯವಿದೆ. ಗ್ರಾಹಕರು ಈ ಸುವರ್ಣವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಳಿಗೆಯ ಮಾಲಕರು ತಿಳಿಸಿದ್ದಾರೆ.

- Advertisement -

Related news

error: Content is protected !!