Monday, September 7, 2026
spot_imgspot_img
spot_imgspot_img

ಧರ್ಮಸ್ಥಳ : ಯೂ ಟ್ಯೂಬರ್ಸ್ ಮತ್ತು ಮಾಧ್ಯಮದವರ ಮೇಲೆ ಹಲ್ಲೆ ; ಕ್ಯಾಮರಾಗಳಿಗೆ ಹಾನಿ..!

- Advertisement -
- Advertisement -

ಧರ್ಮಸ್ಥಳ: ನೇತ್ರಾವತಿ ಪಾಂಗಾಳ ರಸ್ತೆಯ ಸಮೀಪ ಮೂವರು ಯೂಟ್ಯೂಬರ್ಸ್ ಮೇಲೆ ಆಗಸ್ಟ್ 6 ರಂದು ಕಿಡಿಗೇಡಿಗಳು ಹಲ್ಲೆ ನಡೆಸಿರುವ ಮತ್ತು ಕ್ಯಾಮರಾಗಳಿಗೆ ಹಾನಿ ಮಾಡಿರುವ ಬಗ್ಗೆ ವರದಿಯಾಗಿದೆ.

ಸಂಚಾರಿ ಸ್ಟುಡಿಯೋ, ಯುನೈಟೆಡ್ ಮೀಡಿಯಾ, ಕುಡ್ಲ ರಾಂಪೇಜ್ ನವರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಸ್ಥಳದಲ್ಲಿ ಪೊಲೀಸರು ಆಗಮಿಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

- Advertisement -

Related news

error: Content is protected !!