Sunday, August 2, 2026
spot_imgspot_img
spot_imgspot_img

ಧರ್ಮಸ್ಥಳ: ನೂರಾರು ಶವ ಹೂತಿಟ್ಟ ಪ್ರಕರಣ; ಪಾಯಿಂಟ್ ನಂ. 6 ರಲ್ಲಿ ಅಸ್ಥಿಪಂಜರ ಅವಶೇಷ ಪತ್ತೆ…!

- Advertisement -
- Advertisement -

ಧರ್ಮಸ್ಥಳ ಶವಗಳನ್ನು ಹೊತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜು.31 ರಂದು 6ನೇ ಗುರುತಿನ ಉತ್ಪನನ ವೇಳೆ ಅಸ್ಥಿಪಂಜರದ ಅವಶೇಶಗಳು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.

ಮೊನ್ನೆಯಿಂದ ಗುಂಡಿಗಳ ಉತ್ಪನನ ಕಾರ್ಯ ನಡೆಯುತ್ತಲೇ ಇತ್ತು. ಆದರೆ 5 ಗುಂಡಿಗಳನ್ನು ಕಳೆಬರ ಸಿಕ್ಕಿರಲಿಲ್ಲ. ಇದೀಗ 6ನೇ ಗುಂಡಿಯಲ್ಲಿ ಅಸ್ಥಿಪಂಜರ ಅವಷೇಶಗಳು ಪತ್ತೆಯಾಗಿದೆ. ಸ್ಪಾಟ್ ನಂಬರ್ 6ರಲ್ಲಿ ಅಸ್ಥಿಪಂಜರದ ಅವಷೇಶಗಳು ಸಿಕ್ಕಿವೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Related news

error: Content is protected !!