Saturday, June 28, 2025
spot_imgspot_img
spot_imgspot_img

ದ.ಕ ಜಿಲ್ಲೆಯಲ್ಲಿ ಎಂಟನೇ ಸುತ್ತಿನ ಮತಎಣಿಕೆ ಪ್ರಾರಂಭ; 74,226 ಮತಗಳ ಅಂತರದೊಂದಿಗೆ ಬಿಜೆಪಿ ಅಭ್ಯರ್ಥಿ ಮುನ್ನಡೆ

- Advertisement -
- Advertisement -

ದ.ಕ ಜಿಲ್ಲೆಯಲ್ಲಿ ಎಂಟನೇ ಸುತ್ತಿನ ಮತಎಣಿಕೆ ಪ್ರಾರಂಭಗೊಂಡಿದ್ದು, ಬಿಜೆಪಿ 3,22,121 ಮತಗಳೊಂದಿಗೆ ಮುನ್ನಡೆ ಸಾಧಿಸಿದೆ. 74,226 ಮತಗಳ ಅಂತರದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ 2,43,072 ಮತಗಳೊಂದಿಗೆ ಹಿನ್ನಡೆಯಲ್ಲಿದ್ದಾರೆ. 10260 ರಷ್ಟು ನೋಟಾ ಮತ ವರದಿಯಾಗಿದೆ.

- Advertisement -

Related news

error: Content is protected !!