Sunday, September 6, 2026
spot_imgspot_img
spot_imgspot_img

ಬೆಳ್ತಂಗಡಿ: ಪೇಸ್‌ ಬುಕ್‌ನಲ್ಲಿ ಧರ್ಮಗಳ ನಡುವೆ ವೈಮನಸ್ಸು ಮೂಡುವ ಸಂದೇಶ

- Advertisement -
- Advertisement -

ವಸಂತ ಗಿಳಿಯಾರ್‌ ವಿರುದ್ದ ಪ್ರಕರಣ ದಾಖಲು…!*

ಆ. 09 ರಂದು ಮಧ್ಯಾಹ್ನ ಸಮಯ ಬೆಳ್ತಂಗಡಿ ನಿವಾಸಿ ಶೇಖರ ಲಾಯಿಲ (43) ರವರು ತನ್ನ ಮೊಬೈಲ್‌ ಪರಿಶೀಲಿಸುತ್ತಿದ್ದಾಗ, ವಸಂತ ಗಿಳಿಯಾರ್‌ ಎಂಬ ವ್ಯಕ್ತಿಯು, ಆತನ ಪೇಸ್‌ ಬುಕ್‌ ಖಾತೆಯಲ್ಲಿ, ಧರ್ಮಗಳ ನಡುವೆ ಹಾಗೂ ಸಮುದಾಯಗಳ ನಡುವೆ ವೈಮನಸ್ಸು ಮೂಡುವಂತೆ ಸಂದೇಶಗಳನ್ನು ಪ್ರಸಾರ ಮಾಡಿರುವುದು ಕಂಡುಬಂದಿದ್ದು, ಇದರಿಂದಾಗಿ ಸಾಮಾಜಿಕ ಸ್ವಾಸ್ಥ್ಯ ಕೆಡುವ ಸಾಧ್ಯತೆಗಳಿರುತ್ತವೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಬೆಳ್ತಂಗಡಿ ಠಾಣೆಯಲ್ಲಿ ಅಕ್ರ : 84/2025 ಕಲಂ. 196 (1) (ಎ) 353(2) ಬಿ.ಎನ್.ಎಸ್. 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!