Wednesday, July 29, 2026
spot_imgspot_img
spot_imgspot_img

ಭಾರತದಲ್ಲಿ ಮೊದಲ ಬಾರಿಗೆ ಕೃಷಿ ಅಭಿವೃದ್ಧಿ ಸಂಸ್ಥೆಯಿಂದ ವಿಶೇಷ ಬಡ್ಡಿ ರಹಿತ ಸ್ವಉದ್ಯೋಗ ಸಾಲ

- Advertisement -
- Advertisement -

ಭಾರತದ ಕೆಲವು ರಾಜ್ಯ ಹಾಗೂ ಎಲ್ಲಾ ಜಿಲ್ಲೆಗಳ ತಾಲೂಕುಗಳಲ್ಲಿ ತನ್ನದೇ ಆದ ಕೃಷಿ ಮಾರುಕಟ್ಟೆ ಮತ್ತು ಕೃಷಿಗೆ ಪೂರಕವಾದ ಭೂಮಿಗಳಲ್ಲಿ ಬೆಳೆಯುವ ಬೆಳೆಗಳಿಗೆ ಗ್ರಾಹಕರನ್ನು ಸಂಪರ್ಕಿಸುವ ಒಂದು ವಿಶಿಷ್ಟ ರೀತಿಯ ಕೃಷಿ ಅಭಿವೃದ್ಧಿ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುವ ಒ೦ದು ದೊಡ್ಡ ಸ್ವಾಉದ್ಯೋಗ ಯೋಜನೆಯನ್ನು ಹಮ್ಮಿಕೊ೦ಡಿದೆ ಇದಕ್ಕಾಗಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ಭಾರತ ಕೃಷಿ ಯೋಜನೆಯನ್ನು ಆರ೦ಭಿಸಿದೆ. ಇದರಿ೦ದ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಹಾಗೂ ಅಲ್ಪಸಂಖ್ಯಾತ ಹಿ೦ದುಳಿದ ವರ್ಗ ಹಾಗೂ ಎಲ್ಲಾ ಕೃಷಿಕ ವರ್ಗದ ಮಹಿಳೆಯರಿಗೆ ಮತ್ತು ಯುವಕ ಯುವತಿಯರಿಗೆ ಭಾರತ ಕೃಷಿ ಯೋಜನೆಯೊಂದಿಗೆ ಯಾವುದೇ ದಾಖಲೆಗಳಿಲ್ಲದೆ 10,000 ದಿಂದ 1,00,000 ವರೆಗೆ ಬಡ್ಡಿ ರಹಿತ (ಬಡ್ಡಿ ಇಲ್ಲದ) ಸಾಲವನ್ನು ನೀಡಲಾಗುವುದೆಂದು ಸ೦ಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸಾಲ ಮರುಪಾವತಿಗೆ ಆರು ತಿಂಗಳಿಂದ ಒಂದು ವರ್ಷ ಅವಧಿ ಇರುತ್ತದೆ.

ಪ್ರಧಾನ ಕಛೇರಿ: ಮಂಗಳೂರು
ಲಕ್ಷ್ಮಿ ಕೃಷ್ಣ ಟವರ್‌‌, ಮಂಗಳೂರು ಬಲ್ಮಠ, ದಕ್ಷಿಣ ಕನ್ನಡ,-575002- ಕರ್ನಾಟಕ
ಪ್ರಾದೇಶಿಕ ಕಚೇರಿ: ಬೆಂಗಳೂರು, ತ್ರಿಶೂರ್‌‌‌, ಮುಂಬೈ

ಶಾಖೆಗಳು: ವಿಟ್ಲ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ, ಮೂಡಬಿದಿರೆ, ಸುರತ್ಕಲ್‌‌, ಕುಂದಾಪುರ, ಉಡುಪಿ, ಕಾರ್ಖಳ, ಕಾಸರಗೋಡು, ಮಡಿಕೇರಿ, ಕುಣಿಗಲ್‌‌, ಹಾಸನ, ಕುಶಾಲ‌ನಗರ, ಸಕಲೇಶಪುರ, ಮಂಡ್ಯ, ಮೈಸೂರು

ಹೆ‌‌ಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7618770541
E-mail: [email protected]
ಶಾಖಾ ಕಚೇರಿ: ಶ್ರೀ ಮಂಜುನಾಥ ಸ್ವಾಮಿ ಸಂಕೀರ್ಣ ಪುತ್ತೂರು ರಸ್ತೆ ಕಲ್ಲಕಟ್ಟ- ವಿಟ್ಲ

- Advertisement -

Related news

error: Content is protected !!