Tuesday, July 1, 2025
spot_imgspot_img
spot_imgspot_img

ನಾಗಪಟ್ಟಣ: ಪಯಸ್ವಿನಿ ನದಿಯಲ್ಲಿ ಮೀನುಗಳು ಸಾವು

- Advertisement -
- Advertisement -

ನಾಗಪಟ್ಟಣ ಬಳಿ ಇರುವ ವೆಂಟೆಡ್ ಡ್ಯಾಮ್ ಕೆಳಬದಿಯ ಪಯಸ್ವಿನಿ ನದಿಯಲ್ಲಿ ಮೀನುಗಳು ತನ್ನಿಂತಾನೆ ಸಾವಿಗೀಡಾಗಿ ಬಿದ್ದಿರುವ ದೃಶ್ಯ ಕಂಡು ಬಂದಿದೆ.

ಡ್ಯಾಮ್ ನಿಂದ ಬಿಟ್ಟ ನೀರಿನ ಹರಿವಿನೊಂದಿಗೆ ಬಂದ ಮೀನುಗಳ ಮಾರಣ ಹೋಮವಾಗುತ್ತಿದೆಯೆಂದು ಸ್ಥಳೀಯರು ತಿಳಿಸಿದ್ದಾರೆ. ನೀರಿನ ಬಿಸಿ ಶಾಖದಿಂದಾಗಿ ಈ ರೀತಿಯಯಾಗಿ ಮೀನುಗಳು ಸಾಯುತ್ತಿರಬಹುದೇ ಅಥವಾ ಕಲುಷಿತ ನೀರು ಸೇರಿದ್ದರಿಂದ ಹೀಗಾಗಿರಬಹುದೇ ಎಂದು ಸಂಶಯಿಸಲಾಗುತ್ತಿದೆ.

- Advertisement -

Related news

error: Content is protected !!