Tuesday, September 22, 2026
spot_imgspot_img
spot_imgspot_img

“ಫಿಶ್ ಸೆಂಟರ್”ನ ಶುಭಾರಂಭ!!

- Advertisement -
- Advertisement -

ವಿಟ್ಲ(ಅ.29): ವಿಟ್ಲ-ಕನ್ಯಾನದ ಮೀನು ಪ್ರಿಯರಿಗೊಂದು ಸಿಹಿ ಸುದ್ದಿ.
ಇದೀಗ ಕನ್ಯಾನದಲ್ಲಿ ನೂತನವಾಗಿ ಆರಂಭಗೊಳ್ಳುತ್ತಿದೆ “ಫಿಶ್ ಸೆಂಟರ್”.


30/10/2020 ಶುಕ್ರವಾರದಂದು ಕೆಳಗಿನ ಪೇಟೆ ಕನ್ಯಾನದಲ್ಲಿರುವ ಚೌಟ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳುತ್ತಿರುವ ಫಿಶ್ ಸೆಂಟರ್ ನಲ್ಲಿ ಎಲ್ಲಾ ರೀತಿಯ ತಾಜಾ ಮೀನುಗಳು ಲಭ್ಯವಿರುತ್ತದೆ.

ತಾಜಾ ಮೀನುಗಳು ಮಿತ ದರದಲ್ಲಿ ದೊರೆಯುತ್ತಿದ್ದು ಸ್ಥಳದಲ್ಲಿಯೇ ಮೀನುಗಳನ್ನು ಶುಚಿಗೊಳಿಸಿ ನೀಡುವ ಸೌಲಭ್ಯವಿದೆ.

ಮೀನು ಪ್ರಿಯರು ತಾಜಾ ಮೀನುಗಳಿಗಾಗಿ “ಫಿಶ್ ಸೆಂಟರ್”ಗೆ ಭೇಟಿ ನೀಡಿ ಖರೀದಿಸಬೇಕಾಗಿ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!