Friday, April 26, 2024
spot_imgspot_img
spot_imgspot_img

 ಭಾರತ ಮತ್ತು ಬ್ರಿಟನ್​ ನಡುವೆ ಷರತ್ತುಬದ್ಧ ವಿಮಾನ ಹಾರಾಟ ಪುನರಾರಂಭ!!

- Advertisement -G L Acharya panikkar
- Advertisement -

ನವದೆಹಲಿ: ಭಾರತ ಮತ್ತು ಬ್ರಿಟನ್​ ನಡುವಿನ ವಿಮಾನಗಳ ಸಂಚಾರ ಜನವರಿ 8 ರಿಂದ ಷರತ್ತುಬದ್ಧವಾಗಿ ಪುನರಾರಂಭಗೊಳ್ಳಲಿವೆ ಎಂದು ಕೇಂದ್ರ ಸರ್ಕಾರತಿಳಿಸಿದೆ.

ದೇಶದ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್​ನಿಂದ ಯುಕೆಗೆ ತೆರಳುವ ಹಾಗೂ ಆ ದೇಶಗಳಿಂದ ವಿಮಾನಗಳಿಗೆ ಹೊಸ ನಿರ್ಭಂಧ ಹೇರಲಾಗಿದೆ. ಜನವರಿ 23 ರವರೆಗೆ ವಾರಕ್ಕೆ 15 ವಿಮಾನಗಳಷ್ಟೇ ಪಯಣಿಸಬೇಕೆಂದು ತಿಳಿಸಿದೆ.

- Advertisement -

Related news

error: Content is protected !!