Friday, March 29, 2024
spot_imgspot_img
spot_imgspot_img

ಮಾದಕ ದ್ರವ್ಯ ಸೇವಿಸಿದ್ದಾರೆ ಎಂದು ಶಂಕಿಸಲಾಗಿರುವ ವಿದೇಶಿಯರ ಗುಂಪೊಂದು ಮಧ್ಯರಾತ್ರಿ ಯಲಹಂಕದ ಬಳಿ ಗದ್ದಲ,ವಾಗ್ವಾದ

- Advertisement -G L Acharya panikkar
- Advertisement -

ಬೆಂಗಳೂರು: ಮಾದಕ ದ್ರವ್ಯ ಸೇವಿಸಿದ್ದಾರೆ ಎಂದು ಶಂಕಿಸಲಾಗಿರುವ ವಿದೇಶಿಯರ ಗುಂಪೊಂದು ಮಧ್ಯರಾತ್ರಿ ಯಲಹಂಕದ ಬಳಿ ಭಾರೀ ಗದ್ದಲ ಮಾಡಿ ಸ್ಥಳೀಯರ ಜತೆ ವಾಗ್ವಾದ ನಡೆಸಿದೆ.

ಯಲಹಂಕದ ಸಂಭ್ರಮ ಕಾಲೇಜು ಬಳಿ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ. ಯುವತಿಯರೂ ಕೂಡ ಈ ಗುಂಪಿನಲ್ಲಿದ್ದರು. ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಅವರ ಮನವೊಲಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಪ್ರತಿಯಾಗಿ ಪೊಲೀಸರ ವಿರುದ್ಧ ಕೆಲವು ಅವಾಚ್ಯ ಶಬ್ದ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಯಲಹಂಕ ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!