Saturday, May 4, 2024
spot_imgspot_img
spot_imgspot_img

ನಾಳೆಯಿಂದ (ಆ.1) ಉಚಿತ ವಿದ್ಯುತ್‌ ಬಿಲ್

- Advertisement -G L Acharya panikkar
- Advertisement -

ನಾಳೆಯಿಂದಲೇ (ಆ.1) ಉಚಿತ ವಿದ್ಯುತ್‌ ಬಿಲ್ ಗೃಹಜ್ಯೋತಿ ಯೋಜನೆಯ ಉಚಿತ ಬಿಲ್‌ಗಳು ನಾಳೆಯಿಂದಲೇ ಜನರೇಟ್ ಆಗಲಿದ್ದು, ಅರ್ಹ ಫಲಾನುಭವಿಗಳಿಗೆ ಕೆಲ ದಿನಗಳಲ್ಲೇ ಬಿಲ್‌ಗಳನ್ನು ನೀಡಲಾಗುತ್ತದೆ. ರಾಜ್ಯದಲ್ಲಿ 1.20 ಕೋಟಿಗೂ ಹೆಚ್ಚು ಮಂದಿ ಈ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.

ಜೊತೆಗೆ, ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ, ಅಮೃತ ಯೋಜನೆಯ 50 ಲಕ್ಷ ಫಲಾನುಭವಿಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಈವರೆಗೆ ಶೇ 55ರಷ್ಟು ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

Insta: glacharyajewellers
Fb: glacharya

- Advertisement -

Related news

error: Content is protected !!