- Advertisement -
- Advertisement -
ಬೆಂಗಳೂರು:- ರಾಜ್ಯ ಬಿಜೆಪಿ ವಕ್ತಾರರಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರನ್ನು ಬಿಜೆಪಿ ರಾಜ್ಯ ಅಧ್ಯಕ್ಷರು ನಳಿನ್ ಕುಮಾರ್ ಕಟೀಲ್ ಆಯ್ಕೆ ಮಾಡಿದ್ದಾರೆ.10 “ರಾಜ್ಯ ಉಪಾಧ್ಯಕ್ಷ”ರಾಗಿ ಹುದ್ದೆ ನೇಮಕ ಮಾಡಿದ್ದಾರೆ.ಇದರ ಜೊತೆಗೆ ಹಲವು ಬಿಜೆಪಿ ನಾಯಕರಿಗೆ ಬೇರೆ ಬೇರೆ ಸ್ಥಾನ ಸಿಕ್ಕಿದೆ.
- Advertisement -