Sunday, June 7, 2026
spot_imgspot_img
spot_imgspot_img

ಕುಕ್ಕರ್ ನಲ್ಲಿ ಚಿನ್ನ ಕಳ್ಳಸಾಗಣೆ ಪತ್ತೆ

- Advertisement -
- Advertisement -

ಮಂಗಳೂರು: ರೈಸ್ ಕುಕ್ಕರ್ ನಲ್ಲಿ ಚಿನ್ನ ಅಡಗಿಸಿಟ್ಟು ದುಬೈನಿಂದ ತರುತ್ತಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ಕುಕ್ಕರ್ ಬಿಸಿಯಾಗುವ ಅಡಿಭಾಗದಲ್ಲಿ ಚಿನ್ನವನ್ನು ಅಡಗಿಸಲಾಗಿತ್ತು. ಉಪಕರಣದ ಬಗ್ಗೆ ಸಂಶಯ ಬಂದು ತಪಾಸಣೆ ನಡೆಸಿದಾಗ ರೂ. 25 ಲಕ್ಷ ಮೌಲ್ಯದ ಚಿನ್ನ ಪತ್ತೆಯಾಗಿದೆ.

ಆರೋಪಿಯನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದಾರೆ.

- Advertisement -

Related news

error: Content is protected !!