Wednesday, July 22, 2026
spot_imgspot_img
spot_imgspot_img

ಸುವರ್ಣಾವಕಾಶ; ಶೂನ್ಯ ಹೂಡಿಕೆಯಲ್ಲಿ ಆರಂಭ: ಶ್ರೀರಾಮ್ ಗ್ರೂಪ್ ವತಿಯಿಂದ ಉದ್ಯೋಗಾವಕಾಶ

- Advertisement -
- Advertisement -

ಶೂನ್ಯ ಹೂಡಿಕೆಯಲ್ಲಿ ಉದ್ಯೋಗ ಹಾಗೂ ವ್ಯವಹಾರ ಅವಕಾಶ ಒದಗಿಸುವ ಉದ್ದೇಶದಿಂದ ಶ್ರಿರಾಮ್ ಗ್ರೂಪ್ ವತಿಯಿಂದ ಹೊಸ ಯೋಜನೆ ಪರಿಚಯಿಸಲಾಗಿದೆ. ಈ ಯೋಜನೆಯಡಿ ಆಸಕ್ತರು ಫುಲ್ ಟೈಮ್ ಅಥವಾ ಪಾರ್ಟ್ ಟೈಮ್ ರೀತಿಯಲ್ಲಿ ಕೆಲಸ ಮಾಡಲು ಅವಕಾಶವಿದೆ.

ಈ ಯೋಜನೆಯ ಮೂಲಕ ಫಿಕ್ಸ್ಡ್ ಡೆಪಾಸಿಟ್ (FD), ಆರೋಗ್ಯ ವಿಮೆ, ಜೀವ ವಿಮೆ ಹಾಗೂ ಮ್ಯೂಚುವಲ್ ಫಂಡ್ಸ್ ಸೇರಿದಂತೆ ವಿವಿಧ ಹಣಕಾಸು ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಿ ಸೇವೆ ನೀಡಬಹುದು.

ವೈಯಕ್ತಿಕವಾಗಿ ಸೇರಿಕೊಳ್ಳುವವರು ತಮ್ಮದೇ ಬಾಸ್ ಆಗಿ ಕೆಲಸ ಮಾಡುವ ಅವಕಾಶ ಪಡೆಯುವ ಜೊತೆಗೆ ಅನಿಯಮಿತ ಆದಾಯ, ನಿಗದಿತ ಸಮಯ ಮತ್ತು ವೈಯಕ್ತಿಕ ಬೆಳವಣಿಗೆ ಸಾಧಿಸಬಹುದು. ಇದೇ ವೇಳೆ ಲೀಡರ್‌ಶಿಪ್ ಪಾತ್ರದಲ್ಲಿ ತಮ್ಮದೇ ತಂಡವನ್ನು ನಿರ್ಮಿಸಿ ಹೆಚ್ಚಿನ ಆದಾಯ ಮತ್ತು ಗುರುತಿನೊಂದಿಗೆ ಮುಂದುವರಿಯುವ ಅವಕಾಶವೂ ಲಭ್ಯವಿದೆ. ಈ

ಸಂಸ್ಥೆ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿದ್ದು, ಉದ್ಯೋಗಾರ್ಥಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ಸಹ ಒದಗಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಹರ್ಷನಾಥ್ (ಮೊ. 9141000209)

- Advertisement -

Related news

error: Content is protected !!