Saturday, May 4, 2024
spot_imgspot_img
spot_imgspot_img

ಜೊತೆಯಾದ ರಿಲಾಯನ್ಸ್-ಗೂಗಲ್; ಇನ್ನು ಮುಂದೆ ಕೈಗೆಟಕುವ ದರದಲ್ಲಿ ಸಿಗಲಿದೆ ಸ್ಮಾರ್ಟ್ ಫೋನ್!

- Advertisement -G L Acharya panikkar
- Advertisement -

ನವದೆಹಲಿ: ಗೂಗಲ್ ಸಂಸ್ಥೆ ರಿಲಾಯನ್ಸ್ ಜೊತೆ ಕೈಜೋಡಿಸಿದ್ದು ಶೀಘ್ರವೇ ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಅಭಿವೃದ್ಧಿಪಡಿಸಲಿದ್ದೇವೆ ಎಂದು ಗೂಗಲ್ ಸಿಇಓ ಸುಂದರ್ ಪಿಚ್ಚೈ ಮಾಹಿತಿ ನೀಡಿದ್ದಾರೆ.

ರಿಲಯನ್ಸ್​ ಜೊತೆಗೆ ಗೂಗಲ್ ಸಂಸ್ಥೆ ವಾಣಿಜ್ಯ ಒಪ್ಪಂದವೊಂದನ್ನು ಮಾಡಿಕೊಂಡಿದ್ದು ಜಂಟಿಯಾಗಿ ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಅಭಿವೃದ್ಧಿಪಡಿಸಲು ಮುಂದಾಗಿದ್ದೇವೆ ಎಂದು ಸುಂದರ್ ಪಿಚ್ಚೈ ಹೇಳಿಕೆ ನೀಡಿದ್ದಾರೆ.

ಆದರೆ ಯಾವಾಗ ಈ ಫೋನ್ ಮಾರುಕಟ್ಟೆಗೆ ಬರಲಿದೆ, ಅದರ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿಯನ್ನ ಸುಂದರ್ ಪಿಚ್ಚೈ ಗೌಪ್ಯವಾಗಿಯೇ ಇರಿಸಿದ್ದಾರೆ. ಕಳೆದ ವರ್ಷ ಗೂಗಲ್ ಜಿಯೋ ಫ್ಲಾಟ್​ಫಾರ್ಮ್​​ನಲ್ಲಿ ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಷನ್ ಫಂಡ್ ಹೆಸರಿನಲ್ಲಿ 75,000 ಕೋಟಿ ರೂಗಳನ್ನ 5 ವರ್ಷಗಳ ಅವಧಿಯಲ್ಲಿ ಇನ್ವೆಸ್ಟ್ ಮಾಡುವುದಾಗಿ ಹೇಳಿತ್ತು.

- Advertisement -

Related news

error: Content is protected !!